×
Ad

ನದಿಯಲ್ಲ... ರಸ್ತೆ...!

Update: 2017-06-05 23:50 IST

ಸೋಮವಾರ ಸುರಿದ ಗುಡುಗು ಸಹಿತ ಮಳೆಗೆ ಮಂಗಳೂರಿನ ಬಲ್ಮಠದಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿದು ನದಿಯಂತಾಯಿತು. ಇದರಿಂದ ವಾಹನ ಸವಾರರು, ಪಾದಚಾರಿಗಳು ಪರಡಾಡಬೇಕಾಯಿತು. (ಚಿತ್ರಗಳು: ಸಾದಿಕ್ ಉಳ್ಳಾಲ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor