ಪ್ರತಿಬಿಂಬ..!
Update: 2017-06-10 23:10 IST
ರಾಜ್ಯಕ್ಕೆ ಮುಂಗಾರು ಈಗಾಗಲೇ ಆಗಮಿಸಿದ್ದು, ವರುಣನ ಆರ್ಭಟ ವಿವಿಧೆಡೆ ಶುರುವಾಗಿದೆ. ಹೊಸಪೇಟೆಯಲ್ಲೂ ಉತ್ತಮ ಮಳೆಯಾಗಿದ್ದು, ನಿಂತ ಮಳೆನೀರಿನಲ್ಲಿ ಕಂಡುಬಂದ ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ಪ್ರತಿಬಿಂಬ ಸ್ಮಾರಕಗಳ ಸೌಂದರ್ಯವನ್ನು ಹೆಚ್ಚಿಸಿ ಕಂಗೊಳಿಸುತ್ತಿತ್ತು...