×
Ad

ಕೊಚ್ಚಿ ಮೆಟ್ರೋಗೆ ಚಾಲನೆ...

Update: 2017-06-17 23:47 IST

ಪ್ರಧಾನಿ ನರೇಂದ್ರ ಮೋದಿ ಶನಿವಾರ ಕೊಚ್ಚಿ ಮೆಟ್ರೋ ರೈಲಿನ ಮೊದಲ ಹಂತ ಉದ್ಘಾಟಿಸಿ, ಬಳಿಕ ಮೊಟ್ರೋದಲ್ಲಿ ಸಂಚರಿಸಿದರು. ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು, ಕೇರಳ ರಾಜ್ಯಪಾಲ ಪಿ. ಸದಾಶಿವಂ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor