ಎಸ್.ಸಿ. ಎಸ್.ಟಿ ನೌಕರರ ತಾಲೂಕು ಘಟಕದ ಉದ್ಘಾಟನೆ
Update: 2017-06-18 18:20 IST
ಮಾಲೂರು,ಜೂ.18: ತಾಲೂಕು ಎಸ್.ಸಿ ಹಾಗೂ ಎಸ್.ಟಿ ನೌಕರರ ಸಂಘವನ್ನು ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾಧ್ಯಕ್ಷೆ ವಿಜಿಯಮ್ಮ ಹಾಗೂ ಕಾರ್ಯದರ್ಶಿ ಮುಕುಂದ ಉಪಾಧ್ಯಕ್ಷ ಮುನಿರಾಜು, ಖಜಾಂಚಿ ಸುರೇಶಕುಮಾರ್ ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಟಿ.ಗುಂಡಪ್ಪ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಾಯಿತು.
ಬಾಲಕೃಷ್ಣ(ಅಧ್ಯಕ್ಷ),ಕೃಷ್ಣಪ್ಪ(ಗೌರವಾಧ್ಯಕ್ಷ),ವಿಜಯಲಕ್ಷ್ಮೀ(ಕಾರ್ಯದರ್ಶಿ),ಸುನೀಲ್(ಖಜಾಂಚಿ),ಸುಬ್ರಮಣಿ, ಎಸ್.ವಿ.ನಾರಾಯಣಸ್ವಾಮಿ, ಮುನಿಚೌಡಪ್ಪ, ಕೆ.ಎಂ.ರವಿಶಂಕರ್(ಉಪಾಧ್ಯಕ್ಷರುಗಳು),ವಿಜಯಕುಮಾರ್, ದೊಡ್ಡಕಲ್ಲಹಳ್ಳಿ ನಾರಾಯಣಪ್ಪ(ಸಂಘಟನಾಕಾರ್ಯದರ್ಶಿಗಳು),ಕಿರಣಕುಮಾರ್(ಸಹಕಾರ್ಯದರ್ಶಿ),ಆಶೋಕ್(ಸಾಂಸ್ಕೃತಿಕ),ಅಮರಾವತಿ(ಪತ್ರಿಕಾ ಕಾರ್ಯದರ್ಶಿ),ಬಿ.ಜೆ.ರಾಮಪ್ಪ (ಕಾನೂನು ಸಲಹೆಗಾರರು),ಎಸ್.ಎಚ್.ನಾರಾಯಣಸ್ವಾಮಿ, ರವಿ(ಜಿಲ್ಲಾ ಪ್ರತಿನಿಧಿಗಳು) ಆಯ್ಕೆಯಾಗಿದ್ದಾರೆ.