×
Ad

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ

Update: 2017-06-20 17:47 IST

ಚಿಕ್ಕಮಗಳೂರು, ಜೂ.20: ಮೂಡಿಗೆರೆ ತಾಲ್ಲೂಕಿನ ಅಂಗನವಾಡಿಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
    
ಖಾಲಿ ಇರುವ ಅಂಗನವಾಡಿಗಳ ವಿವರ: ಅಂಗನವಾಡಿ ಕಾರ್ಯಕರ್ತೆ ಊರುಬಗೆ ಗ್ರಾಮ ಪಂಚಾಯತ್, ಸಹಾಯಕಿಯರ ಹುದ್ದೆ ಅಂಬೇಡ್ಕರ್‌ನಗರ, ಬಾನಹಳ್ಳಿ, ಜಿ. ಹೊಸಹಳ್ಳಿ ಎಸ್ಟೇಟ್, ಹೊಕ್ಕಳ್ಳಿ, ಕೆಸವಳಲು, ಮೈದಾಡಿ, ಬೀರ್ಗೂರು, ಕೆ. ಕೆಳಗೂರು, ಹೊಸಪುರ, ಕಿತ್ಲೆಗಂಡಿ ಅಂಗನವಾಡಿಗಳಲ್ಲಿ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಲು ಜುಲೈ 13 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಬಾಲಭವನ ಕಟ್ಟಡ ಮೂಡಿಗೆರೆ ಅಥವಾ ದೂ.ಸಂ.08263-220608 ನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News