×
Ad

ಅತ್ತಾವರದ ಬಿಗ್ ಬಝಾರ್‌ನಲ್ಲಿ ಇಫ್ತಾರ್ ಕೂಟ

Update: 2017-06-22 22:25 IST

ಮಂಗಳೂರಿನ ಅತ್ತಾವರದಲ್ಲಿರುವ ಬಿಗ್ ಬಝಾರ್‌ನಲ್ಲಿ ಗ್ರಾಹಕರು ಮತ್ತು ಸಿಬ್ಬಂದಿ ವರ್ಗದವರಿಗೆ ಇಫ್ತಾರ್ ಕೂಟ ನಡೆಯಿತು. ಈ ಸಂದರ್ಭದಲ್ಲಿ ಬಿಗ್‌ ಬಝಾರ್‌ನ ಮ್ಯಾನೇಜರ್ ಮುತ್ತುಮಾರನ್, ಡಿಪಾರ್ಟ್‌ಮೆಂಟ್ ಮ್ಯಾನೇಜರ್ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor