×
Ad

ಪಿಎಸ್‌ಎಲ್‌ವಿ-ಸಿ 38 ಯಶಸ್ವಿ..!

Update: 2017-06-23 23:47 IST

ಹೊಸದಿಲ್ಲಿ: ಶುಕ್ರವಾರ ಬೆಳಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿನ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ತನ್ನ ಹೆಮ್ಮೆಯ ಉಡಾವಣಾ ವಾಹನ ಪಿಎಸ್‌ಎಲ್‌ವಿ-ಸಿ 38ರ ಮೂಲಕ ಕಾರ್ಟೊಸ್ಯಾಟ್ 2 ಸರಣಿಯ ಉಪಗ್ರಹ ಮತ್ತು ಇತರ 30 ಉಪಗ್ರಹಗಳನ್ನು ನಿಗದಿತ ಬಾಹ್ಯಾಕಾಶ ಕಕ್ಷೆಗೆ ಯಶಸ್ವಿಯಾಗಿ ಸೇರಿಸುವ ಮೂಲಕ ಇಸ್ರೋ ತನ್ನ ತುರಾಯಿಗೆ ಸಾಧನೆಯ ಇನ್ನೊಂದು ಗರಿಯನ್ನು ಸೇರಿಸಿ ಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor