ರಮಝಾನ್ ಹಬ್ಬದ ಪ್ರಯುಕ್ತ ಹಣ್ಣು ಹಂಪಲು ವಿತರಣೆ
Update: 2017-06-24 15:42 IST
ಸಾಗರ,ಜೂ.24: ಇಲ್ಲಿನ ಜಮಾತೆ ಇಸ್ಲಾಮಿ ಹಿಂದ್ ಸಮಾಜ ಸೇವಾ ಘಟಕದ ವತಿಯಿಂದ ರಮಝಾನ್ ಹಬ್ಬದ ಅಂಗವಾಗಿ
ಶನಿವಾರ ಉಪವಿಭಾಗೀಯ ಆಸ್ಪತ್ರೆಯ ಒಳರೋಗಿಗಳಿಗೆ ವೈದ್ಯರಾದ ಡಾ. ಜಯಲಕ್ಷ್ಮೀ ಮತ್ತು ಡಾ. ಶ್ರೀಮತಿ ಹಣ್ಣುಹಂಪಲು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಅಮೀರ್ ಖಾನ್, ಪ್ರಮುಖರಾದ ಅನ್ಸರ್, ಇಕ್ಬಾಲ್, ಫಜಲ್ ಉಲ್ ರಹಮಾನ್, ಸಫಿವುಲ್ಲಾ, ಬಿ. ರಿಯಾಜುದ್ದೀನ್, ಅಬೀದ್, ಶರೀಫ್, ಫಾರೂಕ್ ಇಕ್ಬಾಲ್, ನಜೀರ್ ಅಹ್ಮದ್, ಜಕಾವುಲ್ಲಾ ಖಾನ್ ಇನ್ನಿತರರು ಹಾಜರಿದ್ದರು.