ಭಟ್ಕಳದಲ್ಲಿ ಈದುಲ್ ಫಿತ್ರ್ ಘೋಷಣೆ
Update: 2017-06-24 19:53 IST
ಭಟ್ಕಳ, ಜೂ.24: ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ಭಟ್ಕಳದಲ್ಲಿ ಶವ್ವಾಲ್ ತಿಂಗಳ ಪ್ರಥಮ ಚಂದ್ರದರ್ಶನ ಆಗಿರುವುದರಿಂದ ರವಿವಾರ ಈದುಲ್ ಫಿತ್ರ್ ಆಚರಿಸುವಂತೆ ಭಟ್ಕಳ ಖಾಝಿಗಳಾದ ಮೌಲಾನಾ ಇಕ್ಬಾಲ್ ಮುಲ್ಲಾ ನದ್ವಿ, ಮೌಲಾನ ಖಾಜಾ ಅಕ್ರಮಿ ಮದನಿ ಘೋಷಿಸಿದ್ದಾರೆ.