ಎಲ್.ಸಂಗೀತಗೆ 242ನೆ ರ್ಯಾಂಕ್
Update: 2017-07-05 20:36 IST
ಮಳವಳ್ಳಿ, ಜು.5: ತಾಲೂಕಿನ ಅಗಸನಪುರ ಗ್ರಾಮದ ಲಿಂಗರಾಜು ನಾಗಸುಲೋಚನ ದಂಪತಿ ಪುತ್ರಿ ಎಲ್.ಸಂಗೀತ 2017ರ ನೀಟ್ ಪರೀಕ್ಷೆಯಲ್ಲಿ 242ನೆ ರ್ಯಾಂಕ್ ಗಳಿಸುವುದರ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.