ನೆರೆ ಹೊರೆ...
Update: 2017-07-05 23:51 IST
ಅಸ್ಸಾಂ ರಾಜ್ಯದಾದ್ಯಂತ ಭಾರೀ ಮಳೆಯಾಗುತ್ತಿದ್ದು, ನೆರೆಗೆ ಸಿಲುಕಿಕೊಂಡಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಹರಸಾಹಸ ಪಡುತ್ತಿರುವ ದೃಶ್ಯ ಕಂಡುಬಂತು.