ಏಶಿಯನ್ ಚಾಂಪಿಯನ್ ಶಿಪ್: 400 ಮೀ. ಓಟದಲ್ಲಿ ಚಿನ್ನದ ಗುರಿಯಲ್ಲಿ ನಿರ್ಮಲಾ ಶಿಯೋರನ್
Update: 2017-07-06 17:40 IST
ದ ಏಶಿಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 2017 ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿದ್ದು, 400 ಮೀ. ಒಟದಲ್ಲಿ ಪ್ರಮುಖ ಅಥ್ಲೀಟ್ ನಿರ್ಮಲಾ ಶಿಯೋರನ್ ಚಿನ್ನ ಗಳಿಸುವ ಗುರಿಯಲ್ಲಿದ್ದಾರೆ. ಜುಲೈ 5ರಿಂದ ಈ ಕ್ರೀಡಾಕೂಟ ಆರಂಭವಾಗಿದ್ದು, 9ರವರೆಗೆ ನಡೆಯಲಿದೆ.