×
Ad

ಹ್ಯಾಪಿ ಬರ್ತ್‌ಡೆ ಅಯ್ ಬವೊ..!

Update: 2017-07-12 23:51 IST

ದಕ್ಷಿಣ ಕೊರಿಯಾದ ಎವರ್‌ಲ್ಯಾಂಡ್ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿರುವ ಅಯ್ ಬವೊ ಎಂಬ ಚೀನೀ ಪಾಂಡದ ನಾಲ್ಕನೇ ಜನ್ಮದಿನಾಚರಣೆ ಜುಲೈ 13ರಂದು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬಿದಿರಿನ ಕಡ್ಡಿಗಳಿಂದ ಮಾಡಲಾಗಿರುವ ಕೇಕ್‌ಗೆ ಒರಗಿಕೊಂಡು ಪಾಂಡ ಬಿದಿರಿನ ಚಿಗುರನ್ನು ತಿನ್ನುತ್ತಿರುವ ದೃಶ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor