×
Ad

ಬೈಕ್‌ನಿಂದ ಬಿದ್ದು ಗೃಹಿಣಿ ಸಾವು

Update: 2017-07-16 20:04 IST

ಮಂಡ್ಯ, ಜು.16: ಬೈಕ್ ಬಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕು ಬುಳ್ಳಿಕೆಂಪನದೊಡ್ಡಿ ಬಳಿ ರವಿವಾರ ನಡೆದಿದೆ.
ನಂಜನಗೂಡಿನ ನಂದೇಶ್ ಪತ್ನಿ ಸುಧಾ(21) ಸಾವನ್ನಪ್ಪಿದವರು. ನಂದೀಶ್, ಸುಧಾ ಬೈಕ್ ಬರುತ್ತಿದ್ದಾಗ ಆಯತಪ್ಪಿ ಗಾಯಗೊಂಡ ಸುಧಾರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News