ತೆರೆದುಕೊಳ್ಳುವ ಸೇತುವೆ..!

Update: 2017-07-22 18:06 GMT

ನೌಕಾಪಡೆಯ ಪರೇಡ್‌ನ ತಾಲೀಮಿನಲ್ಲಿ ಪಾಲ್ಗೊಳ್ಳಲು ರಶ್ಯದ ಸೈಂಟ್ ಪೀಟರ್ಸ್‌ಬರ್ಗ್‌ನ ನೇವಾ ನದಿಯಲ್ಲಿ ತೆರೆದುಕೊಳ್ಳುವ ಸೇತುವೆಯ ಮಧ್ಯದಿಂದ ರಶ್ಯನ್ ಸಮರನೌಕೆಯೊಂದು ವೇಗವಾಗಿ ಸಾಗುತ್ತಿರುವ ದೃಶ್ಯ ಶುಕ್ರವಾರ ಕಂಡುಬಂತು. ಜುಲೈ 30ರಂದು ಆಚರಿಸಲಾಗುವ ರಶ್ಯದ ನೌಕಾಪಡೆಯ ದಿನಾಚರಣೆಯ ಹಿನ್ನೆಲೆಯಲ್ಲಿ ಈ ತಾಲೀಮನ್ನು ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor