×
Ad

ಹನೂರು: ಶಿಕ್ಷಣಾಧಿಕಾರಿಗೆ ಸನ್ಮಾನ ಕಾರ್ಯಕ್ರಮ

Update: 2017-07-26 21:23 IST

ಹನೂರು, ಜು.26: ಹನೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ವೈ.ಕೆ ತಿಮ್ಮೇಗೌಡರನ್ನು ಹನೂರು ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಹಾಗೂ ನಾಗನತ್ತ ಶಾಲೆಯ ಮುಖ್ಯ ಶಿಕ್ಷಕರಾದ ಗುರುಸ್ವಾಮಿ ಹಾಗೂ ಕಛೇರಿಯ ಸಿಬ್ಬಂದಿಗಳು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೂಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರ ಸಂಘದಅಧ್ಯಕ್ಷ ನಾಗರಾಜು ಬಿ.ಆರ್.ಸಿ ಕಾರ್ತಿಕ್‌, ಬಿ.ಆರ್.ಪಿ ಶ್ರೀನಿವಾಸ್‌ ನಾಯ್ಡು, ಸತೀಶ್ ಶಿವಕುಮಾರಿ, ವೇಂಕಟರಾಜು, ಸಿ.ಆರ್.ಪಿಗಳಾದ ಮಹದೇವ ಪ್ರಸಾದ್, ವಿಜಯ್ , ಗುರುಪ್ರಸಾದ್, ವಿರೂಪಾಕ್ಷ, ಲಿಂಗರಾಜು,ಇನ್ನಿತರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News