ದಂಗಲ್ 2..!

Update: 2017-07-29 18:30 GMT

ಉತ್ತರಪ್ರದೇಶದ ಲಕ್ನೋದಲ್ಲಿ ಶನಿವಾರ ನಡೆದ 200 ವರ್ಷಗಳಷ್ಟು ಪುರಾತನವಾದ ಸಾಂಪ್ರದಾಯಿಕ ಕುಸ್ತಿ ಕಲೆ ‘ಹಾಪಾ’ದಲ್ಲಿ ಅಹಿಮಾಮು ಪಟ್ಟಣದ ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor