×
Ad

ದಲಿತ ಮುಖಂಡರಿಂದ ಆತ್ಮಿಯ ಸನ್ಮಾನ

Update: 2017-07-30 18:41 IST

ಹಾಸನ, ಜು.30: ಲೋಕೋಪಯೋಗಿ ಇಲಾಖೆಯಲ್ಲಿ ಸೂಪರಿಡೆಂಟಿಂಗ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ದೊಡ್ಡ ಸಿದ್ದಯ್ಯ ಅವರನ್ನು ಎಸ್‌ಸಿ ಮತ್ತು ಎಸ್‌ಟಿ. ಗುತ್ತಿಗೆದಾರರು ಮತ್ತು ದಲಿತ ಮುಖಂಡರು ಸನ್ಮಾನಿಸಿ ಗೌರವಿಸಿದರು. ಇದೆ ವೇಳೆ ಅವರ ಕಾರ್ಯವೈಕರಿಯನ್ನು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಕೃಷ್ಣಕುಮಾರ್, ಆಹಾರ ಉಗ್ರಾಣ ನಿಗಮದ ನಿರ್ದೇಶಕ ಕೀರ್ತಿರಾಜು, ಗುತ್ತಿಗೆದಾರರು ಹೆಚ್.ಟಿ. ಲಕ್ಷ್ಮಣ್, ಗಂಗೇಶ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News