ಉಸಿರಿಗಾಗಿ ಹೋರಾಟ...

Update: 2017-08-12 18:31 GMT

ಕಳೆದ 3 ದಿನಗಳಲ್ಲಿ 63 ಮಕ್ಕಳು ಮೃತಪಟ್ಟ ಉತ್ತರಪ್ರದೇಶದ ಗೋರಖ್‌ಪುರದ ಬಿಆರ್‌ಡಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮಕ್ಕಳೊಂದಿಗೆ ಹೆತ್ತವರ ಆತಂಕದ ದೃಶ್ಯ ನೋಡುಗರ ಹೃದಯ ಕರಗುವಂತೆ ಮಾಡಿತು...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor