ಮಳೆ ತಂದ ಅವಾಂತರ..!
Update: 2017-08-16 23:41 IST
ಪ್ರವಾಹ ಪೀಡಿತ ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ಬುಧವಾರ ಶಾಲಾ ಮಕ್ಕಳು ಒದ್ದೆಯಾಗಿರುವ ತಮ್ಮ ಶಾಲಾ ಪುಸ್ತಕಗಳನ್ನು ರಸ್ತೆಯಲ್ಲಿ ಹರಡಿ ಒಣಗಿಸಿರುವ ಹಾಗೂ ಪ್ರವಾಹ ಪೀಡಿತ ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ಬುಧವಾರ ಮಗುವೊಂದು ರಕ್ಷಣಾ ಕಾರ್ಯಾಚರಣೆಯ ದೋಣಿಯಲ್ಲಿ ಊಟ ಮಾಡುತ್ತಿರುವ ಚಿತ್ರಗಳು ಕ್ಯಾಮಾರಾ ಕಣ್ಣಿಗೆ ಬಿದ್ದದ್ದು ಹೀಗೆ...