×
Ad

ಪದಕ ವಿಜೇತರು..!

Update: 2017-08-19 23:47 IST

ಕೆನಡಾದಲ್ಲಿ ಇತ್ತೀಚೆಗೆ ನಡೆದ ಏಳನೆ ಆವೃತ್ತಿಯ ವಿಶ್ವ ಕುಬ್ಜರ ಗೇಮ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಅಥ್ಲೀಟ್‌ಗಳು ಶನಿವಾರ ಬೆಂಗಳೂರಿನಲ್ಲಿ ತಾವು ಗೆದ್ದ ಪದಕಗಳನ್ನು ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor