ವಲಯ ಮಟ್ಟದ ಕ್ರೀಡಾಕೂಟ: ಚಿನ್ನಿಗಾ ಸರಕಾರಿ ಶಾಲೆಗೆ ಸಮಗ್ರ ಪ್ರಶಸ್ತಿ

Update: 2017-08-22 17:11 GMT

ಮೂಡಿಗೆರೆ, ಆ.22: ಕಣಚೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗೋಣಿಬೀಡು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನಿಗಾ-ಜನ್ನಾಪುರದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ ಎಂದು ಮುಖ್ಯಶಕ್ಷಕ ವೀಟ್ಯಾನಾಯ್ಕ ಪ್ರಕಟನೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.

ಬಾಲಕಿಯರ ವಿಭಾಗದಲ್ಲಿ 100 ಮೀ ಪ್ರಮೀಳ ಪ್ರಥಮ, 400ಮೀ ಅಂಕಿತಾ ಪ್ರಥಮ, ದೀಕ್ಷಾ ದ್ವಿತೀಯ, 200 ಮೀ ಪ್ರಮೀಳಾ ದ್ವಿತೀಯ, 600 ಮೀಟರ್ ಅಂಕಿತಾ ತೃತೀಯಾ, ಗುಂಡು ಎಸೆತ ಅನು ಪ್ರಥಮ, ಎತ್ತರ ಜಿಗಿತ ಅಂಕಿತಾ ಪ್ರಥಮ, ಉದ್ದ ಜಿಗಿತ ಪ್ರಮೀಳಾ ದ್ವಿತೀಯ, ಡಿಸ್ಕ್ ಸೃಷ್ಟಿ ತೃತೀಯ, 4*100 ರಿಲೇ ಖುಷಿ, ಅನು, ಜ್ಯೋತಿ, ಪ್ರಮೀಳಾ ದ್ವಿತೀಯ, ಥ್ರೋಬಾಲ್ ದ್ವಿತೀಯ, ಕಬ್ಬಡ್ಡಿ ಸೃಷ್ಟಿ ತಂಡ ಪ್ರಥಮ ಮತ್ತು ವಾಲಿಬಾಲ್ ದ್ವಿತೀಯ ಬಹುಮಾನ ಗಳಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News