×
Ad

ಶರಣರ ಕೂಡಲ ಸಂಗಮ..!

Update: 2017-08-22 23:31 IST

ಲಿಂಗಾಯತ ಸ್ವತಂತ್ರಧರ್ಮ ಹೋರಾಟ ಸಮಿತಿ ಮಂಗಳವಾರ ಬೆಳಗಾವಿಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಲಿಂಗಾಯತ ಸ್ವತಂತ್ರಧರ್ಮ ಸಮಾವೇಶದಲ್ಲಿ ಲಿಂಗಾಯತ ಮಠಾಧೀಶರು ಮತ್ತು ಸಾವಿರಾರು ಜನರು ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor