ಗುಂಡ್ಲುಪೇಟೆ: ಪುಟ್ಟಬಸಪ್ಪ ಸರ್ಕಾರಿ ಕಿರಿಯ ಕಾಲೇಜಿನ ಪ್ರೌಢಶಾಲೆಯಲ್ಲಿ ಬೈಸಿಕಲ್ ವಿತರಣೆ

Update: 2017-08-23 14:02 GMT

ಗುಂಡ್ಲುಪೇಟೆ, ಆ. 23 : ತಾಲೂಕಿನ ತೆರಕಣಾಂಬಿ ಗ್ರಾಮದ ಬಲಚವಾಡಿ ಪುಟ್ಟಬಸಪ್ಪ ಸರ್ಕಾರಿ ಕಿರಿಯ ಕಾಲೇಜಿನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಅಶ್ವಿನಿ ಬೈಸಿಕಲ್ ವಿತರಣೆಯನ್ನು ವಿತರಣೆ  ಮಾಡಿದರು.

 ಈ ಸಂದರ್ಭದಲ್ಲಿ   ಗ್ರಾಪಂ ಅಧ್ಯಕ್ಷ ಟಿ.ಎಚ್.ಉಮೇಶ್, ಎಸ್‍ಡಿಎಂಸಿ ಅಧ್ಯಕ್ಷ ಬಸವನಾಯ್ಕ, ಎಸ್‍ಡಿಎಂಸಿ ಸದಸ್ಯರು,  ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು, ಉಪಪ್ರಾಂಶುಪಾಲ ಮಂಜಣ್ಣ, ಶಿಕ್ಷಕರು ವಿದ್ಯಾರ್ಧಿಗಳು ಮತ್ತು ಪೋಷಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News