×
Ad

ಹಳಿ ತಪ್ಪಿದ ಕೈಫಿಯತ್ ಎಕ್ಸ್‌ಪ್ರೆಸ್...

Update: 2017-08-23 23:42 IST

ಉತ್ತರಪ್ರದೇಶದ ಅಜಮ್‌ಗಡದಿಂದ ದಿಲ್ಲಿಗೆ ತೆರಳುತ್ತಿದ್ದ ಕೈಫಿಯತ್ ಎಕ್ಸ್‌ಪ್ರೆಸ್ 2:50ರ ಸುಮಾರಿಗೆ ಔರೈಯಾ ಜಿಲ್ಲೆಯ ಪಾಟಾ ಮತ್ತು ಅಚಲ್ಡಾ ನಿಲ್ದಾಣಗಳ ಮಧ್ಯೆ ಡಂಪರ್ ವಾಹನವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಒಂಬತ್ತು ಬೋಗಿಗಳು ಹಳಿ ತಪ್ಪಿವೆ. ಕನಿಷ್ಠ 50 ಪ್ರಯಾಣಿಕರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor