×
Ad

ಬೋನಿಗೆ ಬಿದ್ದ ಚಿರತೆ..!

Update: 2017-08-27 23:41 IST

ಮೈಸೂರಿನ ಮೇಘಲಾಪುರದಲ್ಲಿ ರವಿವಾರ ಕಾಣಿಸಿಕೊಂಡಿದ್ದ ಚಿರತೆಯೊಂದನ್ನು ಬೋನಿಗೆ ಬೀಳಿಸಿದ ಅರಣ್ಯಾಧಿಕಾರಿಗಳು ನಂತರ ಅದನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor