‘ಬಿಜೆಪಿ ಭಗಾವೋ ದೇಶ್ ಬಚಾವೋ’!!!
Update: 2017-08-27 23:45 IST
ಪಾಟ್ನಾದ ಗಾಂಧಿ ಮೈದಾನದಲ್ಲಿ ಆರ್‌ಜೆಡಿ ಪಕ್ಷ ರವಿವಾರ ಆಯೋಜಿಸಿದ್ದ ‘ಬಿಜೆಪಿ ಭಗಾವೋ ದೇಶ್ ಬಚಾವೋ’ ರ್ಯಾಲಿಯಲ್ಲಿ ಭಾಗವಹಿಸಿದ ಬೃಹತ್ ಜನಸ್ತೋಮದ ವೈಮಾನಿಕ ಚಿತ್ರ. ಲಾಲು ಪ್ರಸಾದ್ ಯಾದವ್, ಶರದ್ ಯಾದವ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಮತ್ತಿತರ ಪ್ರಮುಖ ನಾಯಕರು ರ್ಯಾಲಿಯಲ್ಲಿ ಉಪಸ್ಥಿತರಿದ್ದರು.