ಅಂತಾರಾಷ್ಟ್ರೀಯ ನಾಪತ್ತೆಯಾದವರ ದಿನ..!
Update: 2017-08-30 23:30 IST
ಶ್ರೀನಗರ: ಅಂತಾರಾಷ್ಟ್ರೀಯ ನಾಪತ್ತೆಯಾದವರ ದಿನಾಚರಣೆ ಹಿನ್ನೆಲೆಯಲ್ಲಿ ನಾಪತ್ತೆಯಾದ ವ್ಯಕ್ತಿಗಳ ಪಾಲಕರ ಅಸೋಸಿಯೇಶನ್ (ಎಪಿಡಿಪಿ) ಬುಧವಾರ ಶ್ರೀನಗರದಲ್ಲಿ ಆಯೋಜಿಸಿದ್ದ ವೌನ ಪ್ರತಿಭಟನೆಯಲ್ಲಿ ಜೆಕೆಎಲ್‌ಎಫ್‌ನ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲಿಕ್, ಎಪಿಡಿಪಿ ಅಧ್ಯಕ್ಷ ಪರ್ವೀನಾ ಅನ್ಹಗರ್ ಹಾಗೂ ಇತರರು ಪಾಲ್ಗೊಂಡರು.