×
Ad

ಇಲೆಕ್ಟ್ರಾನಿಕ್ ಪದವಿಯಲ್ಲಿ ಅಕ್ಷಯ ಕುಮಾರ್ ಗೆ ಚಿನ್ನದ ಪದಕ

Update: 2017-08-31 16:50 IST

ಸಾಗರ, ಆ.31: ಮೈಸೂರಿನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಅಕ್ಷಯ ಕುಮಾರ್ ಪಿ. ಇಲೆಕ್ಟ್ರಾನಿಕ್ ಪದವಿಯಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ ಎರಡು ಚಿನ್ನದ ಪದಕ ಗೆದ್ದಿದ್ದಾರೆ.

ಅಕ್ಷಯ ಕುಮಾರ್ ಪಿ. ಸಾಗರದ ವಿಜಯನಗರ ನಿವಾಸಿಗಳಾದ ಪ್ರಕಾಶಬಾಬು ಮತ್ತು ಸುಜಾತ ದಂಪತಿಗಳ ಪುತ್ರನಾಗಿದ್ದಾನೆ.

ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗೆ ನಗರಸಭೆ ಸದಸ್ಯರಾದ ಐ.ಎನ್.ಸುರೇಶಬಾಬು ಹಾಗೂ ಆರ್.ಗಣಾಧೀಶ್ ಅಭಿನಂದನೆ ಸಲ್ಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News