×
Ad

ಚಿಕ್ಕಮಗಳೂರು : ಬಕ್ರೀದ್ ಹಬ್ಬ ಆಚರಣೆ

Update: 2017-09-02 17:12 IST

ಚಿಕ್ಕಮಗಳೂರು, ಸೆ.2: ನಗರದ ಕೆಂಪನಹಳ್ಳಿ ಈದ್ಗಾ ಮೈದಾನದಲ್ಲಿ ಮುಸಲ್ಮಾನ ಬಂಧುಗಳು ನಮಾಝ್ ನಿರ್ವಹಿಸಿ ಬಕ್ರೀದ್ ಹಬ್ಬ ಆಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್, ಪಂಚಾಯತ್ ರಾಜ್ ಸಂಚಾಲಕ ಬಿ.ಎಂ.ಸಂದೀಪ್, ಜಂಗಲ್ ಲಾಡ್ಜ್ ಅಧ್ಯಕ್ಷ ಎ.ಎನ್.ಮಹೇಶ್, ವಕ್ತಾರ ರೂಬೆನ್ ಮೊಸಸ್ ಹಾಗೂ ರಸೂಲ್ ಖಾನ್ ಭೇಟಿ ನೀಡಿ ಮುಸಲ್ಮಾನರಿಗೆ ಶುಭ ಹಾರೈಸಿ ಸಂತಸ ಹಂಚಿಕೊಂಡರು.

ಈ ಸಮಯದಲ್ಲಿ ಪೊಲೀಸರು ಭದ್ರತೆಯನ್ನು ಒದಗಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News