×
Ad

ಚೆನ್ನೈನಲ್ಲಿ ರೊಹಿಂಗ್ಯರು..!

Update: 2017-09-17 23:13 IST

ಮ್ಯಾನ್ಮಾರ್‌ನಿಂದ ವಲಸೆ ಬಂದಿರುವ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರು ಚೆನ್ನೈಯ ಕೇಳಂಬಾಕ್ಕಂ ಶಿಬಿರದಲ್ಲಿ ಹಾಗೂ ಜಮ್ಮುಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಆಶ್ರಯ ಪಡೆಯುತ್ತಿದ್ದು, ನಿರಾಶ್ರಿತರ ಮಕ್ಕಳ ಮುಖದಲ್ಲಿ ಭವಿಷ್ಯದ ಕುರಿತಾದ ಅಭದ್ರತೆಯ ಭಾವ ಪಡಿಮೂಡಿದಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor