×
Ad

ಕನ್ನಡಿಗರ ಮನೆಗಳು ನೆಲಸಮ..!

Update: 2017-09-26 23:26 IST

ಕಾರವಾರ: ವಾಸ್ಕೋದ ಬೈನಾ ಕಡಲ ತೀರದ ಬಳಿಯ ಎರಡು ದೇವಾಲಯಗಳು ಮತ್ತು ಅಲ್ಲಿ ವಾಸಿಸುತ್ತಿದ್ದ ಕನ್ನಡಿಗರ ಮನೆಗಳನ್ನು ಗೋವಾ ಸರಕಾರ ಜೆಸಿಬಿಗಳನ್ನು ಬಳಸಿ ನೆಲಸಮ ಮಾಡಿದ್ದು, ಕನ್ನಡಿಗರು ಇದೀಗ ನಿರಾಶ್ರಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor