‘ಜಲಸತ್ಯಾಗ್ರಹ’

Update: 2017-09-26 17:57 GMT

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅತಿಥಿ ಶಿಕ್ಷಕರು ಮಂಗಳವಾರ ಮಧ್ಯಪ್ರದೇಶದ ಜಬಲ್‌ಪುರದಲ್ಲಿರುವ ಗವಾರಿಘಾಟ್‌ನಲ್ಲಿ ‘ಜಲಸತ್ಯಾಗ್ರಹ’ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor