ಕುರಿ ಪ್ರತಿಭಟನೆ..!

Update: 2017-10-10 18:31 GMT

ಕುರಿ ಮಂದೆಗಳ ಮೇಲೆ ಹೆಚ್ಚುತ್ತಿರುವ ತೋಳ ದಾಳಿಗಳಿಂದ ರಕ್ಷಣೆ ನೀಡುವಂತೆ ಒತ್ತಾಯಿಸಿ ಫ್ರಾನ್ಸ್‌ನ ಕುರುಬರು ತಮ್ಮ ಸಾವಿರಾರು ಕುರಿಗಳೊಂದಿಗೆ ಲಯಾನ್ ನಗರದಲ್ಲಿ ಸೋಮವಾರ ಧರಣಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor