ಸಮುದ್ರದಲ್ಲಿ ಪತನಗೊಂಡ ವಿಮಾನ
Update: 2017-10-15 23:45 IST
ಶನಿವಾರ ಅಬಿದ್‌ಜಾನ್‌ನಲ್ಲಿರುವ ಐವರಿಕೋಸ್ಟ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತೆರಳುತ್ತಿದ್ದಾಗ ಅಟ್ಲಾಂಟಿಕ್ ಸಮುದ್ರದಲ್ಲಿ ಪತನಗೊಂಡ ಸರಕು ಸಾಗಣೆ ವಿಮಾನದ ಅವಶೇಷಗಳನ್ನು ಫ್ರೆಂಚ್ ಸೈನಿಕರು ದಡಕ್ಕೆ ತರುತ್ತಿರುವುದು. ಈ ದುರಂತದಲ್ಲಿ ವಿಮಾನದಲ್ಲಿದ್ದ ಮಾಲ್ಡೊವಾದ ನಾಲ್ವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಹಾಗೂ ಇತರ ಆರು ಮಂದಿ ಗಾಯಗೊಂಡಿದ್ದಾರೆ.