×
Ad

ಕೆಪಿಸಿಸಿ ಕಾರ್ಯಕಾರಿ ಸಮಿತಿ ರಚಿಸಿ ರಾಹುಲ್ ಗಾಂಧಿ ಆದೇಶ

Update: 2017-10-16 20:49 IST

ಬೆಂಗಳೂರು, ಅ.16: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಮತ್ತೆ ಬರಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ, ಕೆಪಿಸಿಸಿ ಕಾರ್ಯಕಾರಿ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.

ಶಾರದಾ ಮೋಹನ್ ಶೆಟ್ಟಿ, ಜಿ.ಪದ್ಮಾವತಿ, ಶರಣಪ್ಪ ಸುನಾಗರ್, ಬಿ.ಜಿ.ಗೋವಿಂದಪ್ಪ, ಎಂ.ರಾಮಚಂದ್ರಪ್ಪ, ಎಚ್.ಎಂ.ರೇವಣ್ಣ, ಬಿ.ಶಿವಣ್ಣನವರ್, ದೊಡ್ಡಸ್ವಾಮಿ ಗೌಡ, ಡಾ.ಲೋಹಿತ್ ನಾಯ್ಕರ್, ಎಸ್.ಆರ್.ಮರ್ಸಿ, ರಾಮಲಿಂಬಾಜಿ ಮಾನೆ, ಪುಟ್ಟರಂಗಶೆಟ್ಟಿ, ಮಂಜುನಾಥ್, ತುಳಸಿರಾಮ್, ಶಾಂತಾರಾಮ್ ಹೆಗ್ಡೆ, ಜೆ.ಅಲೆಕ್ಸಾಂಡರ್, ಅಭಯಚಂದ್ರ ಜೈನ್, ಪರಸ್ಮಲ್ ಸುಖಾನಿ, ಎ.ಬಿ.ಪಾಟೀಲ್, ಎಸ್.ಶಿವಶಂಕರಪ್ಪ.

ಡಾ.ಎ.ಬಿ.ಮಾಲಕರೆಡ್ಡಿ, ಸಲೀಮ್‌ಅಹ್ಮದ್, ಅಬ್ದುಲ್‌ವಹಾಬ್, ಸಿ.ಎಂ.ಇಬ್ರಾಹೀಮ್, ಮುಹಮ್ಮದ್ ಝಾಹೆದ್, ಹಾಶೀಮ್‌ಪೀರ್ ವಾಲೀಕಾರ್, ಶಿವರಾಜತಂಗಡಗಿ, ಕರಿಯಣ್ಣ, ಅಂಜನಮೂರ್ತಿ, ನರಸಿಂಗರಾವ್ ಸೂರ್ಯವಂಶಿ, ಆರ್.ಬಿ.ತಿಮ್ಮಾಪುರ್, ಧರ್ಮಸೇನಾ, ಪ್ರಕಾಶ್ ರಾಥೋಡ್, ಎಚ್.ಹನುಮಂತಪ್ಪ, ಬಲದೇವಕೃಷ್ಣ, ಭೀಮ್‌ಘಾಟ್ಗೆ, ಪುಂಡಲೀಕ ರಾವ್, ಸುಮಾ ವಸಂತ್, ವಿ.ಎಸ್.ಉಗ್ರಪ್ಪ, ಕೆ.ಎನ್.ರಾಜಣ್ಣ, ವಿ.ಮುನಿಯಪ್ಪ, ಡಾ.ಪ್ರೇಮಚಂದ್ರಸಾಗರ್, ಸಿ.ನಾರಾಯಣಸ್ವಾಮಿ.

ಎಸ್.ಎಂ.ಆನಂದ್, ಮಂಜುನಾಥಭಂಡಾರಿ, ದಾಸೇಗೌಡ, ಮರಿಚಿನ್ನಮ್ಮ, ಇಕ್ಬಾಲ್ ಅಹ್ಮದ್ ಸರಡಗಿ, ಪ್ರೊ.ಐ.ಜಿ.ಸನದಿ, ಫಿರೋಝ್‌ಸೇಠ್, ಬಿ.ನಾರಾಯಣರಾವ್, ಮಾಲೀಕಯ್ಯ ಗುತ್ತೇದಾರ್, ವೆಂಕಟರಮಣಪ್ಪ, ಬಿ.ಸಿ.ಪಾಟೀಲ್, ಕೆ.ಶಿವಮೂರ್ತಿ, ಎಚ್.ಸಿ.ರುದ್ರಪ್ಪ, ಕಡೂರು ನಂಜಪ್ಪ, ರಘು ಆಚಾರ್, ಸೌಂದರ್ಯ ಮಂಜಪ್ಪ, ಉಮಾಶ್ರೀ, ಜಯಮಾಲಾ, ರಮ್ಯಾ, ಗುರಮ್ಮ ಸಿದ್ದಾರೆಡ್ಡಿ, ಸವೀತಾ ಪೂಣಚ್ಚ, ಬಳ್ಳಾಲ, ಕೆ.ಎಂ.ನಾಗರಾಜ್.

 ಡೇವಿಡ್ ಸಿಮೆಯೋನ್, ಹಸನ್‌ಸಾಬ್ ಧೋತಿಹಾಳ್, ಸಿ.ಆರ್.ನಾರಾಯಣಪ್ಪ, ಝಮೀರ್‌ಪಾಷ, ಟಿ.ವಿ.ಮಾರುತಿ, ಸುಂದರ ಪಾಂಡಿಯನ್, ರಫೀಕ್ ಖಾನ್ಪೂರಿ, ಎಚ್.ವೈ.ಮೇಟಿ, ಸಿ.ಎಸ್.ಶಿವಳ್ಳಿ, ಮಂಜುನಾಥ ಕುನ್ನೂರು, ಶರಣಪ್ಪ ಮಟ್ಟೂರ್, ಮಲ್ಲಿಕಾರ್ಜುನ್ ನಾಗಪ್ಪ, ಅಜಯ್‌ಸಿಂಗ್, ರಾಜಶೇಖರ ಪಾಟೀಲ್, ರಹೀಮ್‌ಖಾನ್, ಪಿ.ಟಿ.ಪರಮೇಶ್ವರ್ ನಾಯ್ಕಿ, ಎನ್.ಎಂ.ನಬಿ, ಇ.ತುಕಾರಾಂ, ವಿನಯಕುಮಾರ್ ಸೊರಕೆ.

ಕೆ.ಆರ್.ಪೇಟೆ ಕೃಷ್ಣ, ಚಂದ್ರಲೇಖಾ, ಜಾನ್ ರಿಚರ್ಡ್ ಲೋಬೋ, ರಾಜು ಎಸ್.ಅಲಗೂರ್, ಬಿ.ಆರ್.ಯಾವಗಲ್, ಬಿ.ಎಸ್.ಪಾಟೀಲ್, ಪಿ.ಎಂ.ಅಶೋಕ್, ಪ್ರೇಮಾ ಕಾರ್ಯಪ್ಪ, ಧನಂಜಯ ಕುಮಾರ್‌ರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಇವರೊಂದಿಗೆ, ಸಂಸದರಾದ ಎಸ್.ಪಿ.ಮುದ್ದಹನುಮೇಗೌಡ, ಜೈರಾಂ ರಮೇಶ್, ಪ್ರಕಾಶ್ ಹುಕ್ಕೇರಿ, ಡಿ.ಕೆ.ಸುರೇಶ್, ಧೃವನಾರಾಯಣ್, ಬಿ.ವಿ.ನಾಯ್ಕ, ಬಿ.ಎನ್.ಚಂದ್ರಪ್ಪ, ಕೆ.ಸಿ.ರಾಮಮೂರ್ತಿ, ಪ್ರೊ.ರಾಜೀವ್‌ಗೌಡರನ್ನು ಸಮಿತಿಗೆ ನೇಮಕ ಮಾಡಲಾಗಿದೆ.

ರಾಜ್ಯ ಸರಕಾರದ ಎಲ್ಲ ಸಚಿವರಿಗೆ ಸಮಿತಿಯಲ್ಲಿ ವಿಶೇಷ ಆಹ್ವಾನಿತರನ್ನಾಗಿ ನಿಯುಕ್ತಿಗೊಳಿಸಲಾಗಿದ್ದು, ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್, ಸೇವಾದಳದ ಮುಖ್ಯ ಆಯೋಜಕ ಪ್ಯಾರೇಜಾನ್, ಎನ್‌ಎಸ್‌ಯುಐ ಅಧ್ಯಕ್ಷ ಎಚ್.ಎಸ್.ಮಂಜುನಾಥ್, ಐಎನ್‌ಟಿಯುಸಿ ಅಧ್ಯಕ್ಷ ರಾಕೇಶ್ ಮಲ್ಲಿಯನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News