×
Ad

ವಿಧಾನ ಸೌಧಕ್ಕೆ ವಜ್ರಮಹೋತ್ಸವ..!

Update: 2017-10-22 23:23 IST

ಅಕ್ಟೋಬರ್ 25 ಮತ್ತು 26ರಂದು ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಶಕ್ತಿಸೌಧ ವಿದ್ಯುದ್ದೀಪಾಲಂಕೃತದಿಂದ ಕಂಗೊಲಿಸುತ್ತಿದೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor