×
Ad

ಇಂಗ್ಲೆಂಡ್‌ಗೆ ಅಂಡರ್-17 ಫಿಫಾ ವಿಶ್ವಕಪ್

Update: 2017-10-28 23:52 IST

ಕೋಲ್ಕತಾ: ಫಿಫಾ ಅಂಡರ್-17 ವಿಶ್ವಕಪ್ ಫುಟ್ಬಾಲ್ ಟೂರ್ನಮೆಂಟ್ ನ ಫೈನಲ್‌ನಲ್ಲಿ ಶನಿವಾರ ಸ್ಪೇನ್‌ನ್ನು 5-2 ಅಂತರದಲ್ಲಿ ಬಗ್ಗು ಬಡಿದ ಇಂಗ್ಲೆಂಡ್ ಮೊದಲ ಬಾರಿ ವಿಶ್ವ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಮ್ಯಾಂಚೆಸ್ಟರ್ ಸಿಟಿ ಮಿಡ್‌ಫೀಲ್ಡರ್ ಫಿಲ್ ಫೊಡೆನ್ ದಾಖಲಿಸಿದ ಅವಳಿ ಗೋಲು ನೆರವಿನಲ್ಲಿ ಇಂಗ್ಲೆಂಡ್ ತಂಡ ಯುರೋಪಿಯನ್ ಚಾಂಪಿಯನ್ ಸ್ಪೇನ್‌ಗೆ ಸೋಲುಣಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor