ರೈಲು ಮಾರ್ಗ ಉದ್ಘಾಟನೆ..!

Update: 2017-10-31 18:21 GMT

ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್, ಅಝರ್‌ಬೈಜಾನ್ ಅಧ್ಯಕ್ಷ ಇಲ್ಹಮ್ ಅಲಿಯೆವ್ ಮತ್ತು ಜಾರ್ಜಿಯ ಪ್ರಧಾನಿ ಜಿಯೊರ್ಗಿ ಕ್ವಿರಿಕ್ವಾಶ್ವಿಲಿ, ಅಝರ್‌ಬೈಜಾನ್‌ನ ಬಾಕುವಿನಲ್ಲಿ ಸೋಮವಾರ ನಡೆದ ಸಮಾರಂಭವೊಂದರಲ್ಲಿ ಬಾಕು-ಟಿಬಿಲಿಸಿ-ಕಾರ್ಸ್ ರೈಲು ಮಾರ್ಗವನ್ನು ಉದ್ಘಾಟಿಸಿದರು. ಈ ಮಾರ್ಗವು ಅಝರ್‌ಬೈಜಾನ್ ರಾಜಧಾನಿ ಬಾಕು, ಜಾರ್ಜಿಯ ರಾಜಧಾನಿ ಟಿಬಿಲಿಸಿ ಮತ್ತು ಟರ್ಕಿಯ ಕಾರ್ಸ್ ನಗರವನ್ನು ಸಂಪರ್ಕಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor