ಮತ್ತೆ ಮೊಳಗಿದ ಕಂಬಳದ ಕಹಳೆ..!

Update: 2017-11-11 17:58 GMT

ಮೂಡುಬಿದಿರೆಯ ಕಡಲಕೆರೆಯಲ್ಲಿ ಶನಿವಾರ ನಡೆದ ವಿಜಯೋತ್ಸವ ಕಂಬಳದ ನೋಟ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಪ್ರಾಣಿಗಳಿಗೆ ಹಿಂಸೆ ತಡೆ(ಕರ್ನಾಟಕ ತಿದ್ದುಪಡಿ) ಮಸೂದೆ 2017ಕ್ಕೆ ಹಸಿರು ನಿಶಾನೆ ತೋರಿಸಿದ ಬಳಿಕ ನಡೆದ ಮೊದಲ ಕಂಬಳ ಇದು.
                                                                                  ಫೋಟೊ: ರವಿ ಕೋಟ್ಯಾನ್, ಮಾನಸ ಡಿಜಿಟಲ್ ಮೂಡಬಿದ್ರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor