ಮಾನವ ಸರಪಳಿ...
Update: 2017-11-16 23:53 IST
ಶಂತನು ಭೌಮಿಕ್ ಹತ್ಯಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಪತ್ರಕರ್ತರು ಗುರುವಾರದಂದು ತ್ರಿಪುರಾದ ಅಗರ್ತಲಾದಲ್ಲಿ ಮಾನವ ಸರಪಳಿ ರಚಿಸಿದರು.