ಒಂದೇ ಬೈಕ್‌ನಲ್ಲಿ 58 ಯೋಧರು!: ವಿಶ್ವ ದಾಖಲೆ

Update: 2017-11-19 18:04 GMT

ಬೆಂಗಳೂರಿನ ಯಲಹಂಕದಲ್ಲಿ ರವಿವಾರ ಸೇನೆಯ ಸೇವಾ ಕಾರ್ಪ್ಸ್ ಱಟೋರ್ನೆಡೋಸ್‌ೞನ 58 ಯೋಧರು ಒಂದೇ ಬೈಕ್‌ನಲ್ಲಿ ಪ್ರಯಾಣಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 54 ಮಂದಿ ಒಂದೇ ಬೈಕ್‌ನಲ್ಲಿ ಪ್ರಯಾಣಿಸಿದ್ದ ಹಿಂದಿನ ವಿಶ್ವ ದಾಖಲೆಯನ್ನು ಈ ತಂಡ ಮುರಿದಿದೆ. ಕ್ಯಾಪ್ಟನ್ ಬಿನ್ನಿ ಶರ್ಮಾ ನೇತೃತ್ವದಲ್ಲಿ ಈ ತಂಡ ಸಾಹಸ ತೋರಿದೆ. ಸುಬೇದಾರ್ ರಾಮ್‌ಪಾಲ್ ಬೈಕ್‌ನ್ನು ಚಲಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor