×
Ad

ಆಟೋ ಢಿಕ್ಕಿ : ಪಾದಚಾರಿ ಸಾವು

Update: 2017-11-26 22:55 IST

ಮದ್ದೂರು, ನ.26: ಆಟೋರಿಕ್ಷಾ ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಯರಗನಹಳ್ಳಿಯಲ್ಲಿ ಶನಿವಾರ ತಡರಾತ್ರಿ ಜರುಗಿದೆ.

ಗ್ರಾಮದ ಕುಂಟೇಗೌಡರ ಪುತ್ರ ತಮ್ಮಯ್ಯ(70) ಸಾವನ್ನಪ್ಪಿದವರು. ಇವರು ರಸ್ತೆಬದಿ ನಡೆದು ಹೋಗುತ್ತಿದ್ದಾಗ ಕೆಸ್ತೂರು ಕಡೆಯಿಂದ ಬಂದ ಆಟೋರಿಕ್ಷಾ ಡಿಕ್ಕಿಹೊಡೆದಿದೆ.ಕೆಸ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News