ಬದುಕಿದೆಯಾ ಬಡ ಜೀವವೇ...

Update: 2017-11-28 18:16 GMT

ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ಗ್ರಾಮೀಣ ಆ್ಯಪಲ್ ವ್ಯಾಲಿಯಲ್ಲಿ ಆಳ ಕಣಿವೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದ ಕುದುರೆಯೊಂದನ್ನು ಲಾಸ್ ಏಂಜಲಿಸ್ ಕೌಂಟಿ ಅಗ್ನಿಶಾಮಕ ದಳದ ಹೆಲಿಕಾಪ್ಟರೊಂದು ಸೋಮವಾರ ರಕ್ಷಿಸುತ್ತಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor