ನಮ್ಮವರು ಎಲ್ಲಿ..?
Update: 2017-12-08 23:44 IST
ಒಖಿ ಚಂಡಮಾರುತದ ಅಬ್ಬರದಲ್ಲಿ ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚಲು ತಮಿಳುನಾಡು ಸರಕಾರವು ಉದಾಸೀನ ತೋರಿಸುತ್ತಿದೆ ಎಂದು ಆರೋಪಿಸಿರುವ ಮೀನುಗಾರರು ಈ ಸಂಬಂಧ ಶುಕ್ರವಾರ ಕನ್ಯಾಕುಮಾರಿಯಲ್ಲಿ ಪ್ರತಿಭಟನೆ ನಡೆಸಿದರು.