×
Ad

ಇಂದಿರಾ ಕ್ಯಾಂಟೀನ್: ರಿಯಾಲಿಟ್ ಚೆಕ್

Update: 2017-12-09 23:59 IST

ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದಲ್ಲಿನ ಎಸ್. ಪಿ.ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಶನಿವಾರ ಆಹಾರ ಪೂರೈಕೆ ಮಾಡುವ ಅಡುಗೆ ಮನೆಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರೊಂದಿಗೆ ಭೇಟಿ ನೀಡಿದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಇಂದಿರಾ ಕ್ಯಾಂಟೀನ್ ಪರಿಶೀಲಿಸಿದರು. ಆ ಬಳಿಕ ಸ್ವತಃ ತಾವೇ 10 ರೂ.ನೀಡಿ ಮಧ್ಯಾಹ್ನದ ಊಟವನ್ನು ಪಡೆದು ಸವಿದರು. ಅಲ್ಲದೆ ಕ್ಯಾಂಟೀನ್ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತವರೊಂದಿಗೆ ಸಂವಹನ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor