×
Ad

ಮಂಜುಹೊಗೆ ನಿರೋಧಕ ಗನ್..!

Update: 2017-12-20 23:52 IST

ದಿಲ್ಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಣದ ಉದ್ದೇಶದಿಂದ ಬಳಸಲಾಗುವ ಮಂಜುಹೊಗೆ ನಿರೋಧಕ ಗನ್‌ಗಳ ಪರೀಕ್ಷಾ ಪ್ರಯೋಗವನ್ನು ಬುಧವಾರ ಆನಂದ್‌ವಿಹಾರ್ ಟರ್ಮಿನಲ್‌ನ ಹೊರಭಾಗದಲ್ಲಿ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor