×
Ad

ಬೆಂಗಳೂರಿನ ಫೋಟೋ ಜರ್ನಾಲಿಸ್ಟ್ ಅಶೋಸಿಯೇಷನ್ ವತಿಯಿಂದ ಛಾಯಾಚಿತ್ರ ಪ್ರದರ್ಶನ

Update: 2017-12-22 23:58 IST

ಬೆಂಗಳೂರಿನ ಫೋಟೋ ಜರ್ನಾಲಿಸ್ಟ್ ಅಶೋಸಿಯೇಷನ್ ವತಿಯಿಂದ ಚಿತ್ರಕಲಾ ಪರಿಷತ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಕ್ಯಾಮರಾದಲ್ಲಿ ನಟ ಯಶ್ ಅವರ ಭಾವಚಿತ್ರವನ್ನು ಸೆರೆಹಿಡಿಯುವ ಮೂಲಕ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor