ಹ್ಯಾಪಿ ಕ್ರಿಸ್ಮಸ್..!

Update: 2017-12-24 18:30 GMT

ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಚರ್ಚ್‌ಗಳು ವಿದ್ಯುತ್ ದೀಪಾಂಕೃತದಿಂದ ಕಂಗೊಳಿಸಿದವು. ಬೆಂಗಳೂರಿನ ಶಿವಾಜಿನಗರದ ಸಂತ ಮೇರಿ ಬೆಸಿಲಿಕಾ ಚರ್ಚ್ ಆವರಣದಲ್ಲಿ ಆಕರ್ಷಕ ವಿಗ್ರಹಗಳು ಗಮನಸೆಳೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor