×
Ad

ಜಾರಿದ ಬೋಯಿಂಗ್ ವಿಮಾನ...

Update: 2018-01-14 23:29 IST

ಟರ್ಕಿಯ ಟ್ರಾಬ್‌ರೊನ್ ನಗರದ ವಿಮಾನನಿಲ್ದಾಣದಲ್ಲಿ ರವಿವಾರ ಬೋಯಿಂಗ್ ವಿಮಾನವೊಂದು ಇಳಿಯುತ್ತಿದ್ದಾಗ, ರನ್‌ವೇಯಿಂದ ಸರಿದು ಸಮೀಪದಲ್ಲಿದ್ದ ಸಮುದ್ರದ ಪಕ್ಕದ ದಿಬ್ಬದಲ್ಲಿ ಜಾರಿನಿಂತಿರುವುದು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಪಾರುಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor